IPL 2023: IPLಗೂ ವಿದಾಯ ಹೇಳ್ತಾರಾ ಧೋನಿ? ಬಿಸಿಸಿಐನಿಂದ ಮಹತ್ವದ ಜವಾಬ್ದಾರಿ!

IPL 2022: ಎಂಎಸ್ ಧೋನಿ ಕ್ರಿಕೆಟ್‌ನಲ್ಲಿ ಹಲವು ದೊಡ್ಡ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಧೋನಿ ನಿವೃತ್ತರಾಗಿದ್ದರೂ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕರಾಗಿದ್ದಾರೆ. ಅವರ ನಾಯಕತ್ವದ ಸಿಎಸ್​ಕೆ 4 ಬಾರಿ ಚಾಂಪಿಯನ್ ಆಗಿದೆ.

First published: