Virat Kohli RCB: ಆರ್​ಸಿಬಿ ಬಿಟ್ಟು ಬೇರೆ ತಂಡ ಸೇರದ ಕಾರಣ ರಿವೀಲ್ ಮಾಡಿದ ಕೊಹ್ಲಿ!

ಅವರಿಗೆ ಐಪಿಎಲ್​ನ ಇತರ ಫ್ರಾಂಚೈಸಿಗಳಿಂದ ಭರ್ಜರಿ ಆಫರ್ ಬಂದಿತ್ತಂತೆ. ಆದರೂ ಆರ್​ಸಿಬಿ ಬಿಟ್ಟು ಬೇರೆ ತಂಡ ಸೇರಲು ಕಿಂಗ್ ಕೊಹ್ಲಿ ಮನಸು ಮಾಡಲಿಲ್ಲ. ಏಕೆ ಗೊತ್ತೇ?

First published: