IPL 2022: ಕಡಿಮೆ ಹಣಕ್ಕೆ ಸಖತ್ ಆಟ! ಪ್ರಸಿದ್ಧ ದುಬಾರಿ ಆಟಗಾರರಿಗಿಂತ ಇವರೇ ಬೆಸ್ಟ್!

ಕಡಿಮೆ ಹಣ ನೀಡಿ ಖರೀದಿಸಿದ ಈ ಆಟಗಾರರು ಈ ಬಾರಿಯ ಐಪಿಎಲ್​ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಮತ್ತೊಂದೆಡೆ ತಂಡಗಳು ಹೆಚ್ಚು ಹಣ ನೀಡಿ ಖರೀದಿಸಿದ್ದ ಆಟಗಾರರು ತಂಡಕ್ಕೆ ತಲೆನೋವಾಗಿ ಪರಿಣಮಿಸುತ್ತಿದ್ದಾರೆ.

First published: