IPL 2022: ಬೂಮ್ರಾಗಿಂತ ಡೇಂಜರ್ ಇವ್ರು! ಮ್ಯಾಚ್ ಉಲ್ಟಾ ಆಗೋಕೆ ಒಂದೇ ಒಂದು ಬಾಲ್ ಸಾಕು!

IPL 2022 ರ 15 ನೇ ಸೀಸನ್ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಈ ಬಾರಿ T20 ಲೀಗ್​ನಲ್ಲಿ 10 ತಂಡಗಳು ಆಡಲಿವೆ. ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೊಮ್ಮೆ ಉತ್ತಮ ಪ್ರದರ್ಶನವನ್ನು ಎದುರು ನೋಡುತ್ತಿದ್ದಾರೆ.

First published: