IPL 2022: ಆರೆಂಜ್ ಟೋಪಿ ಧರಿಸಲು ನಾ ಮುಂದು ತಾ ಮುಂದು ಅಂತಿರೋ Sunrisers Hyderabad ಆಟಗಾರರು ಇವರೇ!

ಐಪಿಎಲ್ 2022: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ಅತಿ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡುವುದು ವಾಡಿಕೆ. ಇದುವರೆಗೆ 14 ಸೀಸನ್​ಗಳಲ್ಲಿ 11 ಮಂದಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಜಿ ಆಟಗಾರ ಡೇವಿಡ್ ವಾರ್ನರ್ ಗರಿಷ್ಠ ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ.

First published: