Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

IPL 2022: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಮುಖ ಹಿನ್ನಡೆ ಅನುಭವಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ, ಗಾಯದಿಂದಾಗಿ ಮಹತ್ವದ ಆಟಗಾರನನ್ನು ಇಡೀ ಋತುವಿನಲ್ಲಿ ಕಳೆದುಕೊಳ್ಳಲಿದೆ.

First published:

 • 18

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಐಪಿಎಲ್ 2022: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಮುಖ ಹಿನ್ನಡೆ ಅನುಭವಿಸಿತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಸೋತು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ, ಗಾಯದಿಂದಾಗಿ ಮಹತ್ವದ ಆಟಗಾರನನ್ನು ಇಡೀ ಋತುವಿನಲ್ಲಿ ಕಳೆದುಕೊಳ್ಳಲಿದೆ.

  MORE
  GALLERIES

 • 28

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಸೀಸನ್ನಲ್ಲಿ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಸರಣಿ ವೈಫಲ್ಯಗಳನ್ನು ಎದುರಿಸುತ್ತಿದೆ. ಈ ಋತುವಿನಲ್ಲಿ ಈಗಾಗಲೇ ನಾಲ್ಕು ಪಂದ್ಯಗಳನ್ನು ಆಡಿದೆ. ಮತ್ತು ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಕೆಟ್ಟ ಸೋಲುಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

  MORE
  GALLERIES

 • 38

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಫೆಬ್ರವರಿಯಲ್ಲಿ ನಡೆದ ಹರಾಜಿನಲ್ಲಿ ರೂ. 14 ಕೋಟಿಗೆ ಖರೀದಿಸಿದ ಸ್ಟಾರ್ ವೇಗಿ ದೀಪಕ್ ಚಹರ್ ಇಡೀ ಋತುವಿನಲ್ಲಿ ಹೊರಗುಳಿದಿದ್ದಾರೆ.

  MORE
  GALLERIES

 • 48

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ದೀಪಕ್ ಚಹರ್ ಕಳೆದ ಎರಡು ಸೀಸನ್ಗಳಲ್ಲಿ ಚೆನ್ನೈ ತಂಡವನ್ನು ಪ್ರತಿನಿಧಿಸಿದ್ದರು. ಆದರೆ, ಮೆಗಾ ಹರಾಜಿಗೂ ಮುನ್ನವೇ ಬಿಡುಗಡೆಯಾಗಿ ಮತ್ತೆ ಹರಾಜಿನಲ್ಲಿ ರೂ. 14 ಕೋಟಿಗೆ ಚೆನ್ನೈ ಪಾಲಾಗಿದ್ದರು.

  MORE
  GALLERIES

 • 58

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ದೀಪಕ್ ಚಹರ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುವಾಗ ಗಾಯಗೊಂಡಿದ್ದಾರೆ. ಅವರು ಇಡೀ ಋತುವಿನಲ್ಲಿ ಸೈಡ್ಲೈನ್ ಆಗಿದ್ದಾರೆ. ಈ ಋತುವಿನಲ್ಲಿ ಚೆನ್ನೈ ಬೌಲಿಂಗ್ ಕಳಪೆಯಾಗಿದೆ. ಇದೀಗ ದೀಪಕ್ ಚಹರ್ ದೂರವಾಗಿರುವುದರಿಂದ ತಂಡದ ಪ್ಲೇ-ಆಫ್ ಅವಕಾಶಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ.

  MORE
  GALLERIES

 • 68

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ಪ್ರಾರಂಭವಾಗುವ ಮೊದಲು ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್​ಕೆ) ನಾಯಕತ್ವದಿಂದ ಹೊರನಡೆದಿರಬಹುದು. ಆದರೆ ಅವರು ಹಾಲಿ ಚಾಂಪಿಯನ್ ಆಗಿರುವ ಸಿಎಸ್​ಕೆ ಪರ ಪ್ರಬಲ ಬ್ಯಾಟರ್ ಅಂತೂ ಹೌದು. ಇಂದಿನ ಮ್ಯಾಚ್​ನಲ್ಲಿ ಆರ್ಸಿಬಿ vs ಸಿಎಸ್​ಕೆ ಭಯಂಕರ ಹಣಾಹಣಿ ನಡೆಯಲಿದೆ.

  MORE
  GALLERIES

 • 78

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಧೋನಿ ಎಂದರೇ ಒಂದು ಮೈಲಿಗಲ್ಲು. ಈ ಸಾಧಕನ ಕಿರೀಟಕ್ಕೆ ಇನ್ನೂ ಒಂದು ಸಾಧನೆ ಸೇರ್ಪಡೆಯಾಗುವ ಸಾಧ್ಯತೆಯಿದೆ. CSK ನಿಂದ 200 ಸಿಕ್ಸರ್ಗಳನ್ನು ಹೊಡೆದ ಮೊದಲ ಬ್ಯಾಟರ್ ಆಗಲು ಧೋನಿಗೆ ಇನ್ನೂ 8 ಸಿಕ್ಸರ್ಗಳ ಅಗತ್ಯವಿದೆ.

  MORE
  GALLERIES

 • 88

  Deepak Chahar CSK: 14 ಕೋಟಿಗೆ ಖರೀದಿಸಿದರೂ ಒಂದೂ ಮ್ಯಾಚ್ ಆಡಲಿಲ್ಲ!

  ಸಿಎಸ್​ಕೆ ತಂಡವನ್ನು ರವೀಂದ್ರ ಜಡೇಜಾ ಹೇಗೆ ಮುನ್ನಡೆಸಲಿದ್ದಾರೆ ಎಂದು ಕಾದುನೋಡಬೇಕಿದೆ.

  MORE
  GALLERIES