IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

ಜೋಸ್ ಬಟ್ಲರ್ ಪತ್ನಿ ಲೂಸಿ ಬಟ್ಲರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಐಪಿಎಲ್ ವೀಕ್ಷಿಸಲು ಭಾರತದಲ್ಲಿದ್ದಾರೆ. ಜಾಸ್ ಬಟ್ಲರ್ ಮತ್ತು ಲೂಸಿಯ ಪ್ರೇಮಕಥೆ ಕೂಡ ಆಸಕ್ತಿದಾಯಕವಾಗಿದೆ.

First published:

  • 17

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ರಾಜಸ್ಥಾನ್ ರಾಯಲ್ಸ್ ಪರ ಜೋಸ್ ಬಟ್ಲರ್ ಬಲಿಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಕಳೆದ ಎರಡು ಸೀಸನ್ಗಳಲ್ಲಿ ಬಟ್ಲರ್ ಐಪಿಎಲ್​ನಲ್ಲಿ ಅಬ್ಬರಿಸಿದ್ದಾರೆ. ಅವರು ಇತ್ತೀಚೆಗೆ ಐಪಿಎಲ್​ನಲ್ಲಿ 2,000 ರನ್ ಪೂರೈಸಿದರು.

    MORE
    GALLERIES

  • 27

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಬಟ್ಲರ್ ಶತಕ ಬಾರಿಸಿದಾಗ ಅವರ ಪತ್ನಿ ಕೂಡ ಕ್ರೀಡಾಂಗಣದಲ್ಲಿದ್ದರು. ಜೋಸ್ ಬಟ್ಲರ್ ಪತ್ನಿ ಲೂಸಿ ಬಟ್ಲರ್ ತಮ್ಮ ಇಬ್ಬರು ಮಕ್ಕಳೊಂದಿಗೆ ಐಪಿಎಲ್ ವೀಕ್ಷಿಸಲು ಭಾರತದಲ್ಲಿದ್ದಾರೆ. ಜಾಸ್ ಬಟ್ಲರ್ ಮತ್ತು ಲೂಸಿಯ ಪ್ರೇಮಕಥೆ ಕೂಡ ಆಸಕ್ತಿದಾಯಕವಾಗಿದೆ.

    MORE
    GALLERIES

  • 37

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಇಬ್ಬರೂ ಬಹಳ ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು, ನಂತರ 2017 ರಲ್ಲಿ ಮದುವೆಯಾದರು, ಇಬ್ಬರೂ ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದರು. ಆದ್ದರಿಂದ ಮದುವೆಯಲ್ಲಿ ಆಪ್ತರು ಮಾತ್ರ ಹಾಜರಿದ್ದರು.

    MORE
    GALLERIES

  • 47

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಜೋಸ್ ಬಟ್ಲರ್  ಅವರ ಪತ್ನಿ ಲೂಸಿ ಫಿಟ್ನೆಸ್ ತರಬೇತುದಾರರಾಗಿದ್ದಾರೆ. ಅವರು ತರಬೇತಿ ಅವಧಿಗಳ ವೀಡಿಯೊಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

    MORE
    GALLERIES

  • 57

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಈ ಫೋಟೋಗಳು ಮತ್ತು ವೀಡಿಯೊಗಳಲ್ಲಿ  ಜೋಸ್ ಬಟ್ಲರ್  ಕೂಡ ಹಲವಾರು ಬಾರಿ ಕಾಣಿಸಿಕೊಳ್ಳುತ್ತಾರೆ.

    MORE
    GALLERIES

  • 67

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಟ್ಲರ್ ಅಂದಿನಿಂದ ಆರಂಭಿಕರಾಗಿ ಆಡುತ್ತಿದ್ದಾರೆ. ಬಟ್ಲರ್ ಪ್ರಸ್ತುತ ವಿಶ್ವದ ಅತ್ಯುತ್ತಮ ಆರಂಭಿಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

    MORE
    GALLERIES

  • 77

    IPL 2022 : ಶತಕವೀರ ಜೋಸ್ ಬಟ್ಲರ್ ರಹಸ್ಯ ಮದುವೆ ಕಥೆ ಬಲ್ಲಿರೇನು?

    ಬಟ್ಲರ್ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಪರ 148 ODIಗಳಲ್ಲಿ 3,872 ರನ್ ಗಳಿಸಿದ್ದಾರೆ, ಆದರೆ ಅವರು 57 ಟೆಸ್ಟ್​ಗಳಲ್ಲಿ 2907 ರನ್ ಗಳಿಸಿದ್ದಾರೆ. ಅವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 88 ಪಂದ್ಯಗಳಲ್ಲಿ 2,140 ರನ್ ಗಳಿಸಿದ್ದಾರೆ.

    MORE
    GALLERIES