IPL 2022: ಈಕೆ ಹೊಸ ಮಿಸ್ಟರಿ ಗರ್ಲ್! ವೈರಲ್ ಫೋಟೊ ನೋಡಿ

ಕ್ಯಾಮರಾಮನ್ ಮ್ಯಾಚ್ ಗಿಂತ ಮಿಸ್ಟರಿ ಗರ್ಲ್ ಮೇಲೆ ನಿರಂತರವಾಗಿ ಗಮನ ಹರಿಸುತ್ತಿದ್ದಾರೆ ಎಂಬ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಿಸ್ಟರಿ ಗರ್ಲ್ ಪಟ್ಟಿಗೆ ಹೊಸ ಯುವತಿ ಸೇರ್ಪಡೆಯಾಗಿರುವುದಂತೂ ಸತ್ಯ!

First published: