IPL​ ಕಾಮೆಂಟೇಟರ್​ಗಳ​ ಮೇಲೆ ಹಣದ ಸುರಿಮಳೆ! ಯಾರಿಗೆ ಎಷ್ಟು ಪೇಮೆಂಟ್?

ಹರ್ಷಾ ಭೋಗ್ಲೆ, ಇಯಾನ್ ಬಿಷಪ್, ಸುನಿಲ್ ಗವಾಸ್ಕರ್, ಕೆವಿನ್ ಪೀಟರ್ಸನ್, ಮೈಕೆಲ್ ಸ್ಲೇಟರ್, ಸೈಮನ್ ಡೂಲ್, ಡ್ಯಾನಿ ಮಾರಿಸನ್ ಅವರಂತಹ ಅನುಭವಿ ಕಾಮೆಂಟೇಟರ್​ಗಳು ಭಾರಿ ಸಂಭಾವನೆ ಪಡೆಯುತ್ತಾರೆ. ಇವರೆಲ್ಲ ಇಂಗ್ಲಿಷ್ ಕಾಮೆಂಟರಿ ಮಾಡುವವರಾಗಿದ್ದಾರೆ.

First published: