IPL 2022: ಅಂದು ಪರ್ಪಲ್​ ಕ್ಯಾಪ್​ ಹೋಲ್ಡರ್​.. ಇಂದು ನೆಟ್​ ಬೌಲರ್​! ಇವ್ರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂದ ಫ್ಯಾನ್ಸ್​

IPL 2022: ಕಳೆದ ತಿಂಗಳ ಐಪಿಎಲ್ 2022ರ ಹರಾಜಿನಲ್ಲಿ ಇಬ್ಬರೂ ಆಟಗಾರರನ್ನು ಎರಡೂ ತಂಡಗಳು ಖರೀದಿಸಿರಲಿಲ್ಲ. ಒಂದು ಕಾಲದಲ್ಲಿ ಸ್ಟಾರ್ ಆಟಗಾರನಾಗಿದ್ದ ಮೋಹಿತ್ ಶರ್ಮಾ ನೆಟ್ ಬೌಲರ್ ಆಗಿ ಆಯ್ಕೆಯಾಗಿರುವುದನ್ನು ಅಭಿಮಾನಿಗಳು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ.

First published: