IPL 2021: RCB trade in Daniel Sams, Harshal Patel from Delhi Capitals | ಬಿಬಿಎಲ್ನಲ್ಲಿ 46 ಪಂದ್ಯಗಳನ್ನಾಡಿರುವ ಸ್ಯಾಮ್ಸ್ 62 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಬ್ಯಾಟಿಂಗ್ ಮೂಲಕ ಕಲೆಹಾಕಿದ್ದು 430 ರನ್ಗಳು. ಇನ್ನು ಈ ಬಾರಿಯ ಬಿಬಿಎಲ್ನಲ್ಲಿ 8 ಪಂದ್ಯಗಳಿಂದ 10 ವಿಕೆಟ್ ಪಡೆದಿದ್ದಾರೆ.