RCB vs SRH: ಕೊಹ್ಲಿ ಪಡೆಯಲ್ಲಿ 1 ಬದಲಾವಣೆ ಖಚಿತ: ಇಂದು ಕಣಕ್ಕಿಳಿಯುವ ಸಂಭಾವ್ಯ ಪ್ಲೇಯಿಂಗ್ 11 ಹೀಗಿದೆ

ಕೆಕೆಆರ್ ವಿರುದ್ದ ದುಬಾರಿ ಎನಿಸಿಕೊಂಡಿದ್ದ ಭುವನೇಶ್ವರ್ ಕುಮಾರ್ ಆರ್​ಸಿಬಿ ವಿರುದ್ದ ಕಂಬ್ಯಾಕ್ ಮಾಡಬೇಕಾದ ಅನಿವಾರ್ಯತೆಯಿದೆ. ಹಾಗೆಯೇ ನಟರಾಜನ್, ಸಂದೀಪ್ ಶರ್ಮಾ ಲಯಕ್ಕೆ ಮರಳಬೇಕಾದ ಒತ್ತಡದಲ್ಲಿದ್ದಾರೆ.

First published: