AB de Villiers : ಗಂಡನ ಆ ಒಂದು ಸೀಕ್ರೆಟ್ನ್ನು ಅಭಿಮಾನಿಗಳಿಗೆ ತಿಳಿಸಿದ ಎಬಿ ಡಿವಿಲಿಯರ್ಸ್ ಹೆಂಡತಿ
AB de Villiers : ರಾಯಲ್ ಚಾಲೆಂಜರ್ಸ್ ತಂಡದ ( (Royal Challengers Bangalore) ಅದ್ಭುತ ಆಟಗಾರನಾರುವ ಎಬಿ ಡಿವಿಲಿಯರ್ಸ್ ((AB de Villiers)) ಕುರಿತು ರಹಸ್ಯವೊಂದನ್ನು ಅವರ ಪತ್ನಿ ಡೇನಿಯಲ್ ಡೆವಿಲಿಯರ್ಸ್ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಆಟಗಾರ ಕುರಿತು ಹೇಳಿದ್ದೇನು ಗೊತ್ತಾ?
ಮೈದಾನದಲ್ಲಿ ಅಬ್ಬರಿಸುವ ಎಬಿ ಡಿವಿಲಿಯರ್ಸ್ ಸಿಕ್ಕಾಪಟ್ಟೆ ರೋಮ್ಯಾಂಟಿಕ್, ಅವರು ಖಾಸಗಿ ಜೀವನದಲ್ಲಿ ಹೇಗಿರುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇದೇ ಪ್ರಶ್ನೆಗೆ ಡೇನಿಯಲ್ ಉತ್ತರಿಸಿದ್ದಾರೆ. (Image Credit : Instagram)
2/ 6
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪ್ರಶ್ನೆ ಪ್ರಶ್ನೋತ್ತರ ನಡೆಸಿ ಡೇನಿಯಲ್ ಗಮನ ಸೆಳೆದಿದ್ದಾರೆ. ಈ ವೇಳೆ ಎಬಿ ಡಿವಿಲಿಯರ್ಸ್ ಪತಿಯಾಗಿ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಗಂಡನಾಗಿ ಅಪ್ಪನಾಗಿ ಡಿವಿಲಿಯರ್ಸ್ ಮಿ ಪರ್ಫೆಕ್ಟ್ ಎಂದಿದ್ದಾರೆ.. (Image Credit : Instagram)
3/ 6
ಎಬಿ ಡಿವಿಲಿಯರ್ಸ್ ಮದುವೆಗೂ ಮುನ್ನ ಡೇನಿಯಲ್ ಜೊತೆ ಐದು ವರ್ಷ ಡೇಟಿಂಗ್ನಲ್ಲಿದ್ದರು. ಭಾರತದ ಪಂದ್ಯದ ವೇಳೆ ಡೇನಿಯಲ್ಗೆ ವಿಶೇಷವಾಗಿ ಪ್ರಪೋಸ್ ಮಾಡಿ ಅವರು ಸುದ್ದಿಯಾಗಿದ್ದರು. (Image Credit : Instagram)
4/ 6
ಭಾರತಕ್ಕೆ ಕರೆಸಿಕೊಂಡಿದ್ದ ಡೇನಿಯಲ್ ಅವರನ್ನು ಪ್ರೀತಿಯ ಪ್ರತೀಕವಾಗಿರುವ ಆಗ್ರಾದ ತಾಜ್ ಮಹಲ್ ಎದುರು ಮಂಡಿಯೂರಿ ಮದುವೆಯಾಗುವಂತೆ ಕೇಳಿದ್ದರು ಎಬಿ ಡಿವಿಲಿಯರ್ಸ್.. (Image Credit : Instagram)
5/ 6
ಕಳೆದ ಐದು ವರ್ಷಗಳ ಹಿಂದೆ ಮದುವೆಯಾದ ಜೋಡಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ. ಸದ್ಯ ಐಪಿಎಲ್ ಅಲ್ಲಿ ಆರ್ಸಿಬಿ ಪರ ಡಿವಿಲಿಯರ್ಸ್ ಆಡುತ್ತಿದ್ದು, ಅವರ ಮಿಂಚಿನ ಆಟಕ್ಕೆ ಸಾಕಷ್ಟು ಅಭಿಮಾನಿಗಳಿದ್ದಾರೆ. (Image Credit : Instagram)
6/ 6
ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಪಡೆದಿರುವ ದಕ್ಷಿಣ ಆಫ್ರಿಕಾದ ಆಟಗಾರ ಕರ್ನಾಟಕದ ಜನತೆಗೆ ಅಚ್ಚುಮೆಚ್ಚು. ಅವರ ಬಿರುಸಿನ ಆಟದ ಮೋಡಿ ನೋಡಲು ಆರ್ಸಿಬಿ ಅಭಿಮಾನಿಗಳು ಕಾತುರರಾಗಿರುತ್ತಾರೆ. . (Image Credit : Instagram)