IPL 2021: ಹರಾಜಿಗೂ ಮುನ್ನ ರೆಡಿಯಾಗಿತ್ತು RCBಯ ರಣತಂತ್ರ..!

ಈ ಬಾರಿ ತಂಡಕ್ಕೆ ಮೊಹಮ್ಮದ್ ಅಜರುದ್ದೀನ್ ಹಾಗೂ ಕೆ.ಎಸ್ ಭರತ್ ಆಗಮನವಾಗಿದೆ. ಇಬ್ಬರೂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ಗಳು. ಕಳೆದ ಬಾರಿ ಎಬಿ ಡಿವಿಲಿಯರ್ಸ್ ವಿಕೆಟ್ ಕೀಪಿಂಗ್​ ಇಷ್ಟಪಟ್ಟಿದ್ದರಿಂದ ಅವರನ್ನೇ ಮುಂದುವರೆಸಲು ತಿಳಿಸಿದ್ದೆವು.

First published: