IPL 2021: CSK ಅಭಿಮಾನಿಗಳಿಗೆ ಗುಡ್​ ನ್ಯೂಸ್..!

ಮಹೇಂದ್ರ ಸಿಂಗ್ ಧೋನಿ ಶೇ.100ರಷ್ಟು ಫಿಟ್ ಆಗಿದ್ದಾರೆ. ಅಷ್ಟೇ ಕಠಿಣ ಅಭ್ಯಾಸವನ್ನ ನಡೆಸುತ್ತಿದ್ದಾರೆ. ಅವರು ಅತ್ಯಂತ ಮೌಲ್ಯಯುತ ಹಾಗೂ ಪರಿಣಾಮಕಾರಿ ಆಟಗಾರ. ಸಿಎಸ್​ಕೆ ತಂಡದಲ್ಲಿನ ಅವರ ಜವಬ್ದಾರಿಯಿಂದ ನಾವಂತು ಸಂತುಷ್ಟರಾಗಿದ್ದೇವೆ.

First published: