IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಸುರೇಶ್ ರೈನಾ ನೂರು ಕೋಟಿ ಕ್ಲಬ್ ಸೇರಿದ ಆಟಗಾರರ ಎನಿಸಿದ್ದರು. ಇದೀಗ ಈ ಪಟ್ಟಿಗೆ ಎಬಿ ಡಿ ವಿಲಿಯರ್ಸ್ ಎಂಟ್ರಿ ಕೊಟ್ಟಿದ್ದಾರೆ.

First published:

  • 113

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿ ಮುಗಿದು ಎರಡು ತಿಂಗಳಾದ ಬೆನ್ನಲ್ಲೇ ಐಪಿಎಲ್ 2021ರ ಆವೃತ್ತಿಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಫೆಬ್ರವರಿ 18 ರಂದು ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.

    MORE
    GALLERIES

  • 213

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಅಲ್ಲದೆ ಎಲ್ಲ ಫ್ರಾಂಚೈಸಿ ತಮಗೆ ಅಗತ್ಯವಿರುವ ಆಟಗಾರರನ್ನು ಉಳಿಸಿ ಇತರೆ ಆಟಗಾರರನ್ನು ತಂಡದಿಂದ ಕೈಬಿಟ್ಟಾಗಿದೆ.

    MORE
    GALLERIES

  • 313

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಬಾರಿ ಹರಾಜು ಪ್ರಕ್ರಿಯೆಗೂ ಮುನ್ನ ಹೆಚ್ಚು ಆಟಗಾರರನ್ನು ರಿಲೀಸ್ ಮಾಡಿದ ಪಟ್ಟಿಯಲ್ಲಿ 10 ಆಟಗಾರರನ್ನು ಬಿಡುಗಡೆ ಮಾಡಿ ಮೊದಲ ಸ್ಥಾನದಲ್ಲಿದೆ.

    MORE
    GALLERIES

  • 413

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಪ್ರತಿ ವರ್ಷದಂತೆ ಈ ವರ್ಷವೂ ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿರಲಿದ್ದಾರೆ. ಅವರ ಜತೆಯಲ್ಲಿ ಎಲ್ಲರ ಫೇವರಿಟ್, 360 ಡಿಗ್ರಿ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಇರಲಿದ್ದಾರೆ.

    MORE
    GALLERIES

  • 513

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಒಪ್ಪಂದದ ವಿಸ್ತರಣೆ ಮೂಲಕ ಆಟಗಾರರನ್ನು ಖರೀದಿಸಿದ ಬೆಲೆಗೆ ಅವರ ಪ್ರಸ್ತುತ ವ್ಯವಹಾರಗಳಲ್ಲಿ ಹೆಚ್ಚುವರಿ ವರ್ಷವನ್ನು ನೀಡಲಾಗಿದೆ.

    MORE
    GALLERIES

  • 613

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಸದ್ಯ ತಿಳಿದುಬಂದ ಮಾಹಿತಿಯ ಪ್ರಕಾರ ಆರ್​ಸಿಬಿ ತಂಡದಲ್ಲೇ ಉಳಿದುಕೊಂಡಿರುವ ಡಿ ವಿಲಿಯರ್ಸ್ ಅವರ ಪ್ರಸ್ತುತ ಒಪ್ಪಂದವು ಒಂದು ಸೀಸನ್​ಗೆ 11 ಕೋಟಿ ರೂಪಾಯಿ. 2021ರ ಐಪಿಎಲ್ ಒಪ್ಪಂದದೊಂದಿಗೆ, ಡಿವಿಲಿಯರ್ಸ್ ಫ್ರಾಂಚೈಸಿಗಳಿಂದ ಪಡೆಯುವ ಒಟ್ಟು ಸಂಭಾವನೆ 102.5 ಕೋಟಿ ರೂ. ಎನ್ನಲಾಗಿದೆ.

    MORE
    GALLERIES

  • 713

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಈ ಮೂಲಕ ಐಪಿಎಲ್ ಲೀಗ್ ಇತಿಹಾಸದಲ್ಲಿ 100 ಕೋಟಿ ರೂ. ಗಳಿಸಿದ ಅಗ್ರ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಮಿ. 360 ಪಾತ್ರರಾಗಿದ್ದಾರೆ.

    MORE
    GALLERIES

  • 813

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಂತರ ಸುರೇಶ್ ರೈನಾ ನೂರು ಕೋಟಿ ಕ್ಲಬ್ ಸೇರಿದ ಆಟಗಾರರ ಎನಿಸಿದ್ದರು. ಇದೀಗ ಈ ಪಟ್ಟಿಗೆ ಎಬಿಡಿ ಎಂಟ್ರಿ ಕೊಟ್ಟಿದ್ದಾರೆ.

    MORE
    GALLERIES

  • 913

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಜೊತೆಗೆ ಎಬಿಡಿ ಅವರು ಐಪಿಎಲ್​ನಲ್ಲಿ ಸಂಭಾವನೆ ಮೂಲಕ 100 ಕೋಟಿ ರೂಪಾಯಿ ಗಳಿಸಿದ ಮೊದಲ ವಿದೇಶಿ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

    MORE
    GALLERIES

  • 1013

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ 158.74 ಸ್ಟ್ರೈಕ್ ರೇಟ್​ನೊಂದಿಗೆ ಬ್ಯಾಟ್ ಬೀಸಿದ್ದ ಎಬಿಡಿ 454 ರನ್ ಗಳಿಸಿದ್ದು, 45.40 ಸರಾಸರಿ ಹೊಂದಿದ್ದರು.

    MORE
    GALLERIES

  • 1113

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    2020ರ ಪಂದ್ಯಾವಳಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದ ಕ್ರಿಸ್ ಮೋರಿಸ್ ಮತ್ತು ಆರನ್ ಫಿಂಚ್​ರನ್ನು ತಂಡ ಈ ಬಾರಿ ಬಿಟ್ಟುಕೊಟ್ಟಿದೆ.

    MORE
    GALLERIES

  • 1213

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಮೊರೀಸ್ ಜತೆ ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಕೂಡ ತಂಡದ ಪಟ್ಟಿಯಿಂದ ಹೊರಗುಳಿದಿದ್ದಾರೆ.

    MORE
    GALLERIES

  • 1313

    IPL 2021: ಈ ಬಾರಿ ಡಿವಿಲಿಯರ್ಸ್​ಗೆ RCB ನೀಡುತ್ತಿರುವ ಹಣವೆಷ್ಟು ಕೇಳಿದ್ರೆ ದಂಗಾಗ್ತೀರಾ..!

    ಕೊಹ್ಲಿ ಹಾಗೂ ಎಬಿಡಿ ಜೊತೆ ಸ್ಪಿನ್ನರ್ ಯಜುವೆಂದ್ರ ಚಹಾಲ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಅಡಮ್ ಜಾಂಪ, ಶಾಬಾಜ್ ಅಹಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡಸನ್ ಟೀಂನಲ್ಲಿದ್ದಾರೆ. ಕರ್ನಾಟಕದ ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ಆರ್​ಸಿಬಿಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

    MORE
    GALLERIES