IPL 2021: ಸನ್​ರೈಸರ್ಸ್ ಹೈದರಾಬಾದ್ ತಂಡದಿಂದ ಈ 5 ಆಟಗಾರರು ಹೊರಬೀಳಲಿದ್ದಾರೆ..!

ಕಳೆದ ಸೀಸನ್​ನಲ್ಲಿ ತಂಡದಲ್ಲಿ ಸ್ಥಾನ ಪಡೆದ ಜೇಸನ್ ಹೋಲ್ಡರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೆ ತಂಡದಲ್ಲಿ ಮೊಹಮ್ಮದ್ ನಬಿಯಂತಹ ಆಲ್​ರೌಂಡರ್ ಕೂಡ ಇದ್ದಾರೆ. ಹೀಗಾಗಿ ಮಿಚೆಲ್ ಮಾರ್ಷ್ ಅವರನ್ನು ಈ ಬಾರಿ ಸನ್​ರೈಸರ್ಸ್​ ಬಿಡುಗಡೆ ಮಾಡಲಿದೆ.

First published: