971 ಆಟಗಾರರಲ್ಲಿ 16 ಆಟಗಾರರು ಕೋಟಿ ಲೆಕ್ಕದಲ್ಲಿ ಮೂಲ ಬೆಲೆ ಪ್ರಕಟಿಸಿದ್ದಾರೆ. ಈ ಹರಾಜು ಪ್ರಕ್ರಿಯೆಯಲ್ಲಿ 73 ಆಟಗಾರರನ್ನು ಮಾತ್ರ ಖರೀದಿಸಲು ಅವಕಾಶವಿದೆ. ಹೀಗಾಗಿ ಇದರಲ್ಲಿ ಯಾರು ಉಳಿಯಲಿದ್ದಾರೆ, ಯಾರಿಗೆ ಫ್ರಾಂಚೈಸಿ ಮಣೆ ಹಾಕಲಿದ್ದಾರೆ ಎಂಬುದು ಡಿ. 19 ರಂದು ತಿಳಿದು ಬರಲಿದೆ. ಇನ್ನು ದೇಶಗಳಿಗನುಗುಣವಾಗಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಟಗಾರ ಸಂಖ್ಯೆ ಹೀಗಿದೆ