IPL 2020: CSK ತಂಡದಲ್ಲಿ 8 ಆಟಗಾರರಿಗೆ ಸಿಗುತ್ತದೆ 5 ಕೋಟಿಗೂ ಅಧಿಕ ಸ್ಯಾಲರಿ; ಯಾವ ಆಟಗಾರರಿಗೆ ಎಷ್ಟೆಷ್ಟು?

Chennai Super Kings Players Salary: ಈ ಬಾರಿ ಕೂಡ ಬಲಿಷ್ಠ ತಂಡವನ್ನೇ ಕಟ್ಟಿಕೊಂಡಿರುವ ಧೋನಿ ಟೀಂ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡದಲ್ಲಿ ಒಂದು. ಹಾಗಾದ್ರೆ ಸಿಎಸ್​ಕೆ ತಂಡದ ಒಬ್ಬೊಬ್ಬ ಆಟಗಾರನ ವೇತನ ಎಷ್ಟು ಎಂಬುದನ್ನು ನೋಡುವುದಾದರೆ...

First published: