ದಿನೇಶ್ ಕಾರ್ತಿಕ್: ಡೆಲ್ಲಿ ಡೇರ್ ಡೆವಿಲ್ಸ್ 2014 ರಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ನನ್ನು 12.5 ಕೋಟಿಗೆ ಖರೀದಿ ಮಾಡಿತು. ಕಾರ್ತಿಕ್ ಇಡೀ ಟೂರ್ನಿಯಲ್ಲಿ 325 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದರು. ಆದರೆ, ಇದು ತಂಡಕ್ಕೆ ಯಾವುದೇ ಪ್ರಯೋಜವಾಗಿಲ್ಲ. ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು.