IPL 2020: ಇಂದು 8 ಫ್ರಾಂಚೈಸಿಗಳ ಜೊತೆ ಬಿಸಿಸಿಐ ಮಹತ್ವದ ಮಾತುಕತೆ; ಅಂತಿಮ ನಿರ್ಧಾರ ಸಾಧ್ಯತೆ

ಇಂದು ಮಂಗಳವಾರ ಬಿಸಿಸಿಐ ಮತ್ತೊಮ್ಮೆ ಐಪಿಎಲ್​ನ ಎಲ್ಲ ಫ್ರಾಂಚೈಸಿಗಳ ಮಾಲೀಕರೊಂದಿಗೆ ವಿಡಿಯೋ ಸವಾಂದ ನಡೆಸಲಿದೆ. ಇದರಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

First published: