ಆರ್​​ಸಿಬಿಯಿಂದ 'ಡಾಗ್ ಔಟ್' ಅಭಿಮಾನ; ಸಾಕು ನಾಯಿ ಜೊತೆ ವೀಕ್ಷಿಸಬಹುದು ಬೆಂಗಳೂರಿನ ಪಂದ್ಯ

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಕಳೆದ ಸೀಸನ್​ನಲ್ಲಿ ಗೋ ಗ್ರೀನ್ ಅಭಿಯಾನವನ್ನು ಆಯೋಜಿಸಿತ್ತು. ಆದರೆ, ಈ ಬಾರಿ ತವರಿನಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳಲ್ಲಿ ಪ್ರೇಕ್ಷಕರು ತಮ್ಮ ಪ್ರೀತಿಯ ಸಾಕು ಪ್ರಾಣಿಗಳನ್ನು ಕರೆತರುವ ಅವಕಾಶ ಕಲ್ಪಿಸಿದೆ. ಇದಕ್ಕಾಗಿಯೆ 'ಡಾಗ್ ಔಟ್' ಎಂಬ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಕೂಡ ಮಾಡಲಾಗಿದೆ. ಆರ್​ಸಿಬಿ ಪ್ರಮುಖ ಆಟಗಾರರು ಡಾಗ್ ಔಟ್ ಅಭಿಯಾನಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಜಾಹೀತಾತುವಿಗೆ ಪೋಸ್ ಕೊಟ್ಟರು. (Photos: RCB Twitter)

  • News18
  • |
First published: