ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

 • News18
 • |
First published:

 • 16

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ರಾಬಿನ್ ಉತ್ತಪ್ಪ, ತಂಡ: ಕೋಲ್ಕತಾ ನೈಟ್ ರೈಡರ್ಸ್, ಅತ್ಯಂತ ಅನುಭವಿ ಕ್ರಿಕೆಟಿಗ, ಪ್ರಮುಖವಾಗಿ ಟಿ-20 ಸ್ಪೆಷಲಿಸ್ಟ್; ಬ್ಯಾಟಿಂಗಿಗೂ ಸೈ, ಕೀಪಿಂಗಿಗೂ ಸೈ; ಐಪಿಎಲ್​​ನಲ್ಲಿ 23 ಅರ್ಧಶತಕ, 145 ಸಿಕ್ಸ್ ಸಿಡಿಸಿದ್ದಾರೆ.

  MORE
  GALLERIES

 • 26

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ಕರುಣ್ ನಾಯರ್, ತಂಡ: ಕಿಂಗ್ಸ್ ಇಲೆವೆನ್ ಪಂಜಾಬ್, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತ್ರಿಶತಕ ಸಿಡಿಸಿದ 2ನೇ ಭಾರತೀಯ ಈತ, ದೇಶೀಯ ಕ್ರಿಕೆಟ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಒಳ್ಳೆಯ ಫಾರ್ಮ್​​​​ನಲ್ಲಿದ್ದಾರೆ ನಾಯರ್.

  MORE
  GALLERIES

 • 36

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ಕೆ ಗೌತಮ್, ತಂಡ ರಾಜಸ್ತಾನ್ ರಾಯಲ್ಸ್, ಕೃಷ್ಣಪ್ಪ ಗೌತಮ್ ಉದಯೋನ್ಮುಖ ಪ್ರತಿಭೆ, ಆಕರ್ಷಕ ಆಲ್ರೌಂಡರ್, ದೇಶೀಯ ಕ್ರಿಕೆಟ್​​ನಲ್ಲಿ ಸಾಮರ್ಥ್ಯ ನಿರೂಪಿಸಿದ್ದಾರೆ ಬೆಂಗಳೂರು ಹುಡುಗ.

  MORE
  GALLERIES

 • 46

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ಮನೀಶ್ ಪಾಂಡೆ, ತಂಡ: ಸನ್​ರೈಸರ್ಸ್​​​ ಹೈದರಾಬಾದ್, ಐಪಿಎಲ್​​ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯನೆಂಬ ದಾಖಲೆವೀರ ಈತ, ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲೂ ಸೈ ಎನಿಸಿದ್ದಾರೆ ಮನೀಶ್ ಪಾಂಡೆ.

  MORE
  GALLERIES

 • 56

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ಕೆಎಲ್ ರಾಹುಲ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್, ಇತ್ತೀಚಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿಫಲವಾದರೂ ಕೆ ಎಲ್ ರಾಹುಲ್ ಯಾವತ್ತಿದ್ರೂ ಮಾಸ್ಟರ್ಕ್ಲಾಸ್. ಈ ಬಾರಿಯ ಐಪಿಎಲ್​​ನಲ್ಲಿ ರಾಹುಲ್ ಭರ್ಜರಿ ಆಟ ನಿರೀಕ್ಷಿಸಬಹುದು.

  MORE
  GALLERIES

 • 66

  ಐಪಿಎಲ್​ನಲ್ಲಿ ಈ ಬಾರಿ ನಡೆಯಲಿದೆಯೇ ಕನ್ನಡಿಗರ ಕಮಾಲ್ ?

  ಆಟಗಾರ: ಮಯಂಕ್ ಅಗರ್ವಾಲ್, ತಂಡ: ಕಿಂಗ್ಸ್ ಇಲೆವೆನ್ ಪಂಜಾಬ್, ಭರ್ಜರಿ ಫಾರ್ಮ್​​ನಲ್ಲಿರುವ ಮತ್ತು ಸ್ಥಿರ ಪ್ರದರ್ಶನ ನೀಡುತ್ತಿರುವ ಬ್ಯಾಟ್ಸ್​ಮನ್​​​ ಈತ; ರಣಜಿ, ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಆಕರ್ಷಕ ಆಟ ಆಡಿದ್ದಾರೆ.

  MORE
  GALLERIES