ಅಂದು ಟೀಂ ಇಂಡಿಯಾ ಆಟಗಾರ ಬಾರಿಸಿದ್ದ 10 ಸಾವಿರ ರನ್ ಇಂದಿನ 16 ಸಾವಿರ ರನ್​ಗೆ ಸಮ; ಪಾಕ್ ದಿಗ್ಗಜ

Sunil Gavaskar: ಸುನೀಲ್ ಗವಾಸ್ಕರ್ ಅವರು 1987ರಲ್ಲಿ ಪಾಕ್ ವಿರುದ್ಧದ ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಹತ್ತು ಸಾವಿರ ರನ್ ಬಾರಿಸುವ ಮೂಲಕ ಸಾಧನೆ ಮಾಡಿದ್ದರು. ಅಷ್ಟು ಮಾತ್ರವಲ್ಲದೆ ,ಈ ಸಾಧನೆ ಮಾಡಿರುವ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಗವಾಸ್ಕರ್ ಪಾತ್ರರಾಗಿದ್ದರು.

First published: