Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

ಬ್ರಜೇಶ್ 2005 ರಲ್ಲಿ ಅಪಘಾತವೊಂದರಲ್ಲಿ ತಮ್ಮ ಎರಡೂ ಕೈಗಳನ್ನು ಮತ್ತು ಕಣ್ಣನ್ನು ಕಳೆದುಕೊಂಡರು. ಆದರೆ ಈ ಭೀಕರ ಅಪಘಾತದ ನಂತರವೂ ಬ್ರಜೇಶ್ ಯಾವುದೇ ಹಂತದಲ್ಲೂ ಕುಗ್ಗಲಿಲ್ಲ. ಜೀವನದಿಂದ ವಿಮುಖರಾಗಲಿಲ್ಲ.

First published:

  • 17

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಯಾವುದೇ ವ್ಯಕ್ತಿಗೆ ಏನನ್ನಾದರೂ ಮಾಡುವ ಉತ್ಸಾಹವೊಂದಿದ್ರೆ ಬೇರೆ ಏನೇ ಸಮಸ್ಯೆ ಇದ್ರೂ ಅದು ಅಡ್ಡಿ ಆಗೋದಿಲ್ಲ. ಇದಕ್ಕೆ ಭರ್ಜರಿ ಸಾಕ್ಷಿಯೊಂದು ಇಲ್ಲಿದೆ ನೋಡಿ.

    MORE
    GALLERIES

  • 27

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಮಧ್ಯ ಪ್ರದೇಶ ಗ್ಲಾಲಿಯರ್ ಜಿಲ್ಲೆಯ ಬ್ರಜೇಶ್ ಅವರೇ ಈ ಸಾಧನೆ ಮಾಡಿದವರು. ಬ್ರಜೇಶ್ ಗೆ ಎರಡು ಕೈಗಳಿಲ್ಲ. ಒಂದು ಕಣ್ಣೂ ಇಲ್ಲ. ಆದರೂ ಅವರೊಬ್ಬ ಅದ್ಭುತ ಕ್ರಿಕೆಟಿಗ! ಜಿಲ್ಲಾ ಮಟ್ಟದ ತಂಡದಲ್ಲಿ ಆಡಿದ ಬ್ರಜೇಶ್ ಶೀಘ್ರದಲ್ಲೇ ಮಧ್ಯಪ್ರದೇಶ ತಂಡಕ್ಕೆ ಜಿಗಿಯಲು ಸಿದ್ಧರಾಗಿದ್ದಾರೆ. ಈ ಕ್ರೀಡಾಪಟು ಮುಂದೊಂದು ದಿನ ಯಶಸ್ವಿಯಾಗಲಿ ಎಂದು ಸ್ಥಳೀಯರು ಹಾರೈಸುತ್ತಿದ್ದಾರೆ.

    MORE
    GALLERIES

  • 37

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಬ್ರಜೇಶ್ 2005 ರಲ್ಲಿ ಅಪಘಾತವೊಂದರಲ್ಲಿ ತಮ್ಮ ಎರಡೂ ಕೈಗಳನ್ನು ಮತ್ತು ಕಣ್ಣನ್ನು ಕಳೆದುಕೊಂಡರು. ಆದರೆ ಈ ಭೀಕರ ಅಪಘಾತದ ನಂತರವೂ ಬ್ರಜೇಶ್ ಯಾವುದೇ ಹಂತದಲ್ಲೂ ಕುಗ್ಗಲಿಲ್ಲ. ಜೀವನದಿಂದ ವಿಮುಖರಾಗಲಿಲ್ಲ.

    MORE
    GALLERIES

  • 47

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಆರಂಭದಲ್ಲಿ ಬ್ರಜೇಶ್ ಓದಲು ಪ್ರಾರಂಭಿಸಿದಾಗ ಹೇಗೆ ಬರೆಯಬೇಕು ಎಂಬ ಸಮಸ್ಯೆಯನ್ನು ಎದುರಿಸಿದರು. ಮೊದಲಿಗೆ ಅವರು ತಮ್ಮ ಪಾದಗಳಿಂದ ಬರೆಯಲು ಪ್ರಾರಂಭಿಸಿದರು. ಆರಂಭದಲ್ಲಿ ಕಷ್ಟಪಟ್ಟು, ಕ್ರಮೇಣ ಅಭ್ಯಾಸ ಮಾಡಿ ನಂತರ ಎರಡು ಕೈಗಳ ನಡುವೆ ಪೆನ್ನು ಹಿಡಿದು ಬರೆಯುವುದನ್ನು ಕಲಿತೆ ಎಂದು ಬ್ರಜೇಶ್ ಹೇಳಿದ್ದಾರೆ.

    MORE
    GALLERIES

  • 57

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಬ್ರಜೇಶ್ 10 ಮತ್ತು 12 ನೇ ತರಗತಿಯ ನಂತರ ಪದವಿ ಪೂರ್ಣಗೊಳಿಸಿದರು. ಈಗ ನಾಗರಿಕ ಸೇವೆಗೆ ತಯಾರಿ ನಡೆಸುತ್ತಿದ್ದಾರೆ. ಮನೋಡು ಜಿಲ್ಲಾ ಮಟ್ಟದ ಅಂಗವಿಕಲರ ತಂಡದಲ್ಲಿ ಸ್ಟಾರ್ ಆಟಗಾರರೂ ಹೌದು.

    MORE
    GALLERIES

  • 67

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಕೃಷಿ ಕುಟುಂಬಕ್ಕೆ ಸೇರಿದ ಬ್ರಜೇಶ್ ಕೆಲವು ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ಗಿರಿಜಾಬಾಯಿ ಅವರನ್ನು ಧೈರ್ಯದಿಂದ ಬೆಳೆಸಿದರು. ಅವರು ಬ್ರಜೇಶ್ ಅವರ ಯಶಸ್ಸಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದ್ದಾರೆ. ಬ್ರಜೇಶ್ ತನ್ನ ದೌರ್ಬಲ್ಯವನ್ನು ತನ್ನ ಶಕ್ತಿಯಾಗಿ ಪರಿವರ್ತಿಸಿಕೊಂಡಿದ್ದಾನೆ ಎಂದು ತಾಯಿ ಗಿರ್ಜಾ ಬಾಯಿ ಹೇಳುತ್ತಾರೆ.

    MORE
    GALLERIES

  • 77

    Inspiration: ಎರಡೂ ಕೈ ಇಲ್ಲದ, ಒಂದು ಕಣ್ಣು ಕಾಣದ ಸ್ಟಾರ್ ಕ್ರಿಕೆಟಿಗ ಇವ್ರು!

    ಬ್ರಜೇಶ್ ಖಂಡಿತಾ ಯಶಸ್ವಿಯಾಗುತ್ತಾನೆ ಅವನಿಗೆ ಕೆಲಸ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ತಾಯಿ ಗಿರ್ಜಾ ಬಾಯಿ ಹೇಳುತ್ತಾರೆ. ಬ್ರಜೇಶ್ ಅವರ ಮನೆಯಲ್ಲಿ ಗ್ರಂಥಾಲಯ ರೂಪಿಸಿಕೊಂಡು ಮನೆಯಲ್ಲಿಯೇ ಅಧ್ಯಯನ ಮಾಡುತ್ತಾರೆ. ಅಲ್ಲದೇ ಸ್ಥಳೀಯರಿಗೆ ಸ್ಟಾರ್ ಕ್ರಿಕೆಟರ್ ಆಗಿಯೂ ಕಾಣಿಸುತ್ತಾರೆ. 

    MORE
    GALLERIES