ಟೀಂ ಇಂಡಿಯಾದ ಈ 5 ಆಟಗಾರರನ್ನು ಭಾರತೀಯರು ಎಂದೂ ದ್ವೇಷ ಮಾಡಲ್ವಂತೆ!

ಏಕದಿನ ಕ್ರಿಕೆಟ್​ನಲ್ಲಿ ಎರಡನೇ ಸ್ಥಾನ ಹಾಗೂ ಟೆಸ್ಟ್​​ನಲ್ಲಿ ನಂಬರ್ 1 ರ್ಯಾಂಕಿಂಗ್​ನಲ್ಲಿರುವ ಟೀಂ ಇಂಡಿಯಾ ಬಗ್ಗೆ ಭಾರಯತೀರಿಗೆ ಹೆಮ್ಮೆ ಇದೆ. ಆದರೆ, ಭಾರತೀಯ ಪ್ರಜೆಗಳು ಟೀಂ ಇಂಡಿಯಾದ ಎಲ್ಲ ಆಟಗಾರರನ್ನು ಇಷ್ಟ ಪಡುವುದಿಲ್ಲ. ಹಾಗಾದ್ರೆ ಭಾರತೀಯರು ಅತೀ ಹೆಚ್ಚು ಇಷ್ಟ ಪಡುವ ಭಾರತ ಕ್ರಿಕೆಟ್ ತಂಡದ ಆಟಗಾರರು ಯಾರು ಎಂಬುದನ್ನು ನೋಡೋಣ...

First published: