2021ರ ವಿಶ್ವಕಪ್​ಗೆ ನೇರ ಅರ್ಹತೆ ಗಿಟ್ಟಿಸಿಕೊಂಡ ಟೀಂ ಇಂಡಿಯಾ ವನಿತೆಯರು

ಭಾರತ-ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಭಾರತ ಸರ್ಕಾರ ರಾಜಕೀಯ ಕಲಹಗಳ ದೃಷ್ಟಿಯಿಂದ ಬಿಸಿಸಿಐಗೆ ಅನುಮೋದನೆ ನೀಡಿರಲಿಲ್ಲ. ಹೀಗಾಗಿ ಭಾರತ-ಪಾಕ್ ಏಕದಿನ ಚಾಂಪಿಯನ್​ಶಿಪ್​ ಸುತ್ತು ರದ್ದುಗೊಂಡಿದೆ.

First published: