ಬಾಲಿವುಡ್ ಬ್ಯೂಟಿ ಕ್ವೀನ್​ಗೆ ಸವಾಲೊಡ್ಡಿದ ಭಾರತೀಯ ಮಹಿಳಾ ಕ್ರಿಕೆಟರ್; ಯಾರೀಕೆ?

ಪ್ರಿಯಾ ಪೂನಿಯಾ ಬ್ಯೂಟಿಯಲ್ಲೂ ಯಾವ ಬಾಲಿವುಡ್ ಹೀರೋಯಿನ್​​​ಗಿಂತಲೂ ಕಡಿಮೆಯಿಲ್ಲ. ಸಾಮಾಜಿಕ ತಾಣದಲ್ಲಂತೂ ಪ್ರಿಯಾ ಸೌಂದರ್ಯಕ್ಕೆ ಫಿದಾ ಆಗದವರೇ ಇಲ್ಲ. ಪ್ರಿಯಾ ವಾರಿಯರ್​​​ನಷ್ಟೇ ಪೂನಿಯಾ ಕೂಡ ನ್ಯಾಷನಲ್ ಕ್ರಶ್ ಆಗಿದ್ದಾರೆ

First published: