ಹಾರ್ದಿಕ್ ಪಾಂಡ್ಯ ಮತ್ತು ಕೀರಾನ್ ಪೊಲಾರ್ಡ್ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ಗಾಗಿ ಅನೇಕ ಪಂದ್ಯಗಳನ್ನು ಒಟ್ಟಿಗೆ ಆಡಿದ್ದಾರೆ. ಈ ವೇಳೆ ಉಭಯ ಆಟಗಾರರ ಪ್ರದರ್ಶನವೂ ಅಮೋಘವಾಗಿತ್ತು. ಪ್ರಸ್ತುತ, ಪೊಲಾರ್ಡ್ ಇನ್ನೂ ಮುಂಬೈ ತಂಡದ ಪ್ರಮುಖ ಸದಸ್ಯರಾಗಿದ್ದಾರೆ. ಅದೇ ಸಮಯದಲ್ಲಿ, ಪಾಂಡ್ಯ ಜಿಟಿ ತಂಡವನ್ನು ಮುನ್ನಡೆಸುತ್ತಾರೆ.