Name Meaning: ವಮಿಕಾ, ಝೀವಾ, ಅನೈಜಾ; ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಕ್ರಿಕೆಟಿಗರ ಮಕ್ಕಳ ಹೆಸರಿನ ಅರ್ಥ ಗೊತ್ತಾ!

ಕ್ರಿಕೆಟಿಗರ (Indian Cricketers) ಜೊತೆಗೆ ಅವರ ಮಕ್ಕಳು ಕೂಡ ಯಾವುದೇ ಸೆಲಿಬ್ರಿಟಿಗಿಂತ ಕಡಿಮೆ ಇಲ್ಲದಂತೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೇ ಕಾರಣಕ್ಕೆ ಮಕ್ಕಳ ಬಗ್ಗೆ ವಿಶೇಷ ಕಾಳಜಿಯನ್ನು ಕ್ರಿಕೆಟಿಗರು ವಹಿಸುತ್ತಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ಮಕ್ಕಳ ಹೆಸರು (Name meaning) ವಿಷಯದಲ್ಲೂ ಅವರು ಸಿಕ್ಕಾಪಟ್ಟೆ ಗಮನಹರಿಸುತ್ತಾರೆ ಎಂಬುದು ಕೆಲವರ ಹೆಸರಲ್ಲಿ ತಿಳಿದು ಬಂದಿದೆ. ವಿಶೇಷ ಅರ್ಥದ ಹೆಸರಿನ ಮೂಲಕವೂ ಕೆಲವು ಕ್ರಿಕೆಟಿಗರ ಮಕ್ಕಳು ಸದ್ದು ಮಾಡಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿದೆ.

First published: