IND vs WI: 3ನೇ ಏಕದಿನ: ಭುವನೇಶ್ವರಕ್ಕೆ ಬಂದಿಳಿದ ಭಾರತ-ವಿಂಡೀಸ್ ಆಟಗಾರರಿಗೆ ಭರ್ಜರಿ ಸ್ವಾಗತ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಮೂರನೇ ಏಕದಿನ ಪಂದ್ಯ ಭಾನುವಾರ ಕಟಕ್ನಲ್ಲಿ ನಡೆಯಲಿದೆ. ಈಗಾಗಲೆ ಮೂರು ಪಂದ್ಯ ಸರಣಿ ಪೈಕಿ ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದು, ಅಂತಿಮ ಕದನ ನಿರ್ಣಾಯಕವಾಗಿದೆ. (ಫೋಟೋ ಕೃಪೆ: BCCI, Twitter)