ಟೀಂ ಇಂಡಿಯಾ ಭವಿಷ್ಯದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂದೇ ಹೇಳಲಾಗುತ್ತಿರುವ ರಿಷಭ್ ಪಂತ್ ತಮ್ಮ ಮೇಲಿರುವ ನಂಬಿಕೆಯನ್ನು ಕಳೆದುಕೊಂಡು ಬರುತ್ತಿದ್ದಾರೆ. ಎಷ್ಟೇ ಅವಕಾಶ ನೀಡಿದರು ಪದೇಪದೇ ವೈಫಲ್ಯ ಅನುಭವಿಸುತ್ತಿದ್ದಾರೆ.
2/ 9
ಪಂತ್ ಕಳಪೆ ಫಾರ್ಮ್ನಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಅನೇಕರು ಇವರನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದ್ದರು. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಪಂತ್ ವಿಚಾರವಾಗಿ ಮಾತನಾಡಿದ್ದಾರೆ.
3/ 9
ಪಂತ್ ವಿರುದ್ಧದ ಟೀಕೆಗಳು ಒಳ್ಳೆಯದೇ. ಅವರು ಅದರ ವಿರುದ್ಧ ಮೆಟ್ಟಿ ನಿಲ್ಲಲು ಮುಂದಾಗಬೇಕು ಎಂದು ಗಂಗೂಲಿ ಹೇಳಿದ್ದಾರೆ.
4/ 9
ಪಂತ್ ಟೀಕೆಗಳನ್ನು ಕೇಳಿಸಿಕೊಳ್ಳುತ್ತಲೇ ಯಶಸ್ಸಿನ ಹಾದಿಕಂಡುಕೊಳ್ಳಬೇಕು. ಕೊಹ್ಲಿ ಸ್ಥಾನದಲ್ಲಿ ನಾನಿದ್ದರೆ ಪಂತ್ರನ್ನು ಅದೇ ಹಾದಿಯಲ್ಲಿ ಸಾಗಲು ಬಿಡುತ್ತಿದ್ದೆ. ಟೀಕೆಗಳಿಗೆ ಕಿವಿಗೊಡುವಂತೆ ಹಾಗೂ ಯಶಸ್ಸು ಕಂಡುಕೊಳ್ಳುವಂತೆ ಹೇಳುತ್ತಿದ್ದೆ- ಗಂಗೂಲಿ.
5/ 9
ಟೀಂ ಇಂಡಿಯಾಕ್ಕೆ ಒಬ್ಬರೇ ಧೋನಿ. ಅವರ ಸಾಧನೆ ಮಾಡಲು ಪಂತ್ಗೆ ಕನಿಷ್ಠ 15 ವರ್ಷಗಳು ಬೇಕು. ಧೋನಿ ಕ್ರಿಕೆಟ್ ಜೀವನ ಆರಂಭಿಸಿದಾಗ ಅವರು ಈಗಿನ ಧೋನಿ ಆಗಿರಲಿಲ್ಲ- ಗಂಗೂಲಿ.
6/ 9
ಭಾರತೀಯ ಕ್ರಿಕೆಟ್ಗೆ ಧೋನಿ ಕೊಡುಗೆ ಅಪಾರ. ಧೋನಿ-ಧೋನಿ ಎಂಬ ಕೂಗನ್ನು ಪಂತ್ ಕೇಳಿಸಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು. ಆಗ ಪಂತ್ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳುತ್ತಾರೆ ಎಂಬುದು ಗಂಗೂಲಿ ಮಾತು.
7/ 9
ರಿಷಭ್ ಪಂತ್ ಬಗ್ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಮಾತನಾಡಿದ್ದು, ರಿಷಭ್ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇದೆ ಎಂದಿದ್ದಾರೆ.
8/ 9
ಪಂತ್ ಸಾಮರ್ಥ್ಯದ ಕುರಿತು ತಮಗೆ ಪೂರ್ತಿ ವಿಶ್ವಾಸವಿದೆ. ಆತ ಮ್ಯಾಚ್ ವಿನ್ನರ್ ಆಟಗಾರನಾಗಿದ್ದು, ಕೆಲ ಸಂದರ್ಭದಲ್ಲಿ ವೈಫಲ್ಯ ಅನುಭವಿಸಿದ್ದಾರಷ್ಟೆ- ಕೊಹ್ಲಿ
9/ 9
ಪಂತ್ ಕೆಟ್ಟ ಪ್ರದರ್ಶನ ನೀಡಿದಾಗ ಅಭಿಮಾನಿಗಳು ಧೋನಿ ಎಂದು ಜಪ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ದೇಶಕ್ಕಾಗಿ ಆಡುವ ಪ್ರತಿಯೊಬ್ಬ ಆಟಗಾರನೂ ಕೂಡ ಜವಾಬ್ದಾರಿಯಿಂದ ಆಡುತ್ತಾನೆ. ಈ ವೇಳೆ ಆಟಗಾರರಿಗೆ ಅಭಿಮಾನಿಗಳು ಬೆಂಬಲವಾಗಿ ನಿಲ್ಲಬೇಕು- ಕೊಹ್ಲಿ
First published:
19
'ಟೀಂ ಇಂಡಿಯಾಕ್ಕೊಬ್ಬರೇ ಧೋನಿ; ಪಂತ್ ವಿರುದ್ಧದ ಟೀಕೆಗಳು ಒಳ್ಳೆಯದೇ' ಎಂದ ಗಂಗೂಲಿ