ಹೊಸ ಟೆಸ್ಟ್ ಜೆರ್ಸಿಯಲ್ಲಿ ಟೀಂ ಇಂಡಿಯಾ ಆಟಗಾರರು ಫುಲ್ ಮಿಂಚಿಂಗ್; ಇಲ್ಲಿವೆ ಫೋಟೋಗಳು

ಟೀಂ ಇಂಡಿಯಾ ಆಟಗಾರರು ಹೊಸ ಟೆಸ್ಟ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ವೆಸ್ಟ್ಇಂಡೀಸ್ ಕ್ರಿಕೆಟ್ ಮಂಡಳಿ ಎಲೆವೆನ್ ವಿರುದ್ಧ ನಡೆಯುತ್ತಿರುವ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತೀಯರು ಜೆರ್ಸಿಯಲ್ಲಿ ಸಂಖ್ಯೆ ಹಾಗೂ ಹಸರಿರುವ ಹೊಸ ಸಮವಸ್ತ್ರವನ್ನು ಧರಿಸಿ ಕಣಕ್ಕಿಳಿದಿದ್ದಾರೆ. (ಫೋಟೋ ಕೃಪೆ: BCCI)

  • News18
  • |
First published: