India vs West Indies: ಮುಂದಿನ ಪಂದ್ಯಕ್ಕೆ ಭುವಿ ಫಿಟ್?; ನೆಟ್​ನಲ್ಲಿ ಭಾರತೀಯರ ಕಠಿಣ ಅಭ್ಯಾಸ

ವಿಶ್ವಕಪ್​​ನಲ್ಲಿ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ವೆಸ್ಟ್​ ಇಂಡೀಸ್ ವಿರುದ್ಧ ಜೂನ್ 27 ರಂದು ಆಡಲಿದೆ. ಈಗಾಗಲೇ ಮ್ಯಾಂಚೆಸ್ಟರ್​​ಗೆ ಬಂದಿಳಿದ ಭಾರತೀಯ ಆಟಗಾರರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಪಾಕ್ ವಿರುದ್ಧದ ಪಂದ್ಯದ ವೇಳೆ ಇಂಜುರಿಗೆ ತುತ್ತಾಗಿದ್ದ ಭುವನೇಶ್ವರ್ ಕುಮಾರ್ ಕೂಡ ನೆಟ್​​ನಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದು, ಮುಂದಿನ ಪಂದ್ಯದಲ್ಲಿ ಆಡುವ ಅಂದಾಜಿದೆ. (ಫೋಟೋ ಕೃಪೆ: BCCI)

  • News18
  • |
First published: