IND vs WI: ಫೈನಲ್ ಕದನಕ್ಕೆ ಕ್ಷಣಗಣನೆ; ಟೀಂ ಇಂಡಿಯಾ ಆಟಗಾರರ ಭರ್ಜರಿ ಅಭ್ಯಾಸ
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಇಂದು ಅಂತಿಮ ಟಿ-20 ಕದನ ನಡೆಯಲಿದೆ. ಈಗಾಗಲೇ ಸರಣಿ ಸಮಬಲಗೊಂಡಿರುವ ಕಾರಣ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಹೀಗಾಗಿ ಉಭಯ ತಂಡಗಳು ಭರ್ಜರಿ ಅಭ್ಯಾಸದಲ್ಲಿ ನಿರತವಾಗಿದೆ. (ಫೋಟೋ ಕೃಪೆ: BCCI, Twitter)