IND vs SL: ಪುಣೆಯಲ್ಲಿ ಟೀಂ ಇಂಡಿಯಾ ಬೌಲರ್​​ಗಳ ಭರ್ಜರಿ ಅಭ್ಯಾಸ ಹೀಗಿದೆ ನೋಡಿ!

ಭಾರತ ಹಾಗೂ ಶ್ರೀಲಂಕಾ ನಡುವೆ ಇಂದು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಅಂತಿಮ ಮೂರನೇ ಟಿ-20 ಕದನ ನಡೆಯಲಿದೆ. ಕೊಹ್ಲಿ ಪಡೆ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸದ್ಯ ಭಾರತ ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. (ಫೋಟೋ ಕೃಪೆ: BCCI, Twitter)

First published: