IND vs SL: ಭಾರತ- ಶ್ರೀಲಂಕಾ 2ನೇ ಟಿ-20 ಕದನದ ಕೆಲ ರೋಚಕ ಕ್ಷಣಗಳು
ಇಂದೋರ್ನ ಹೋಲ್ಕಾರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿತು. ಬೌಲರ್ಗಳ ಸಂಘಟಿತ ದಾಳಿ ಮತ್ತು ಬ್ಯಾಟ್ಸ್ಮನ್ಗಳ ಅಮೋಘ ಪ್ರದರ್ಶನದ ನೆರವಿನಿಂದ ಕೊಹ್ಲಿ ಪಡೆ 7 ವಿಕೆಟ್ಗಳಿಂದ ಗೆದ್ದು ಬೀಗಿತು.