IND vs SA: ಹರಿಣಗಳ ವಿರುದ್ಧ ಮೂರು ಏಕದಿನ; ಕೊಹ್ಲಿ ಪಡೆಯ ಮುಂದಿದೆ ಮತ್ತೊಂದು ಕಠಿಣ ಸವಾಲು

India vs South Africa: ಮಾರ್ಚ್ 12 ರಂದು ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದ್ದರೆ, ಮಾರ್ಚ್ 15 ರಂದು ಲಕ್ನೋದಲ್ಲಿ ಎರಡನೇ ಪಂದ್ಯ ಆಯೋಜಿಸಲಾಗಿದೆ.

First published: