IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

India vs South Africa Squad: ಮಾರ್ಚ್ 15 ರಂದು ಲಕ್ನೋದಲ್ಲಿ ಎರಡನೇ ಏಕದಿನ ಪಂದ್ಯ ಹಾಗೂ ಅಂತಿಮ ಮೂರನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 18 ರಂದು ಆಯೋಜನೆ ಮಾಡಲಾಗಿದೆ.

First published:

  • 111

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಟೀಂ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತಕ್ಕೆ ಬಂದಿಳಿದಿದೆ.

    MORE
    GALLERIES

  • 211

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಆಫ್ರಿಕಾ ಆಟಗಾರರು ಈಗಾಗಲೇ ಧರ್ಮಶಾಲದಲ್ಲಿ ಅಭ್ಯಾಸ ಕೂಡ ಶುರು ಮಾಡಿದ್ದು, ಟೀಂ ಇಂಡಿಯಾ ಆಟಗಾರರು ಇಂದು ತೆರಳಲಿದ್ದಾರೆ.

    MORE
    GALLERIES

  • 311

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಮೊದಲ ಏಕದಿನ ಪಂದ್ಯ ಮಾರ್ಚ್ 12 ಗುರುವಾರದಂದು ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

    MORE
    GALLERIES

  • 411

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಮಾರ್ಚ್ 15 ರಂದು ಲಕ್ನೋದಲ್ಲಿ ಎರಡನೇ ಏಕದಿನ ಪಂದ್ಯ ಹಾಗೂ ಅಂತಿಮ ಮೂರನೇ ಏಕದಿನ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಾರ್ಚ್ 18 ರಂದು ಆಯೋಜನೆ ಮಾಡಲಾಗಿದೆ.

    MORE
    GALLERIES

  • 511

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಭಾರತದ ಕಾಲಮಾನ ಪ್ರಕಾರ ಮೂರೂ ಏಕದಿನ ಪಂದ್ಯ ಮಧ್ಯಾಹ್ನಾ 1:30ಕ್ಕೆ ಆರಂಭವಾಗಲಿದೆ.

    MORE
    GALLERIES

  • 611

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಇಂಜುರಿಯಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್ ಹಾಗೂ ಶಿಖರ್ ಧವನ್ ಟೀಂ ಇಂಡಿಯಾಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ.

    MORE
    GALLERIES

  • 711

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದ್ದು, ಪೃಥ್ವಿ ಶಾ ಹಾಗೂ ಶುಭ್ಮನ್ ಗಿಲ್ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

    MORE
    GALLERIES

  • 811

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಇನ್ನೂ ಮಾರಕ ಕೊರೋನಾ ವೈರಸ್ ಕ್ರಿಕೆಟ್ ಜಗತ್ತಿನ ಮೇಲೂ ಪರಿಣಾಮಬೀರಿದೆ. ಕೊರೋನಾ ಬಗ್ಗೆ ಅತೀವ ಜಾಗರೂಕತೆ ವಹಿಸಲಾಗುತ್ತಿದೆ. ಹೀಗಾಗಿ ಪಂದ್ಯದ ಬಳಿಕ ನಾವು ಟೀಂ ಇಂಡಿಯಾ ಆಟಗಾರರ ಜೊತೆ ಶೇಕ್​ಹ್ಯಾಂಡ್​​ ಆಡುವುದಿಲ್ಲ ಎಂದು ದ. ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಚರ್ ಹೇಳಿದ್ದಾರೆ.

    MORE
    GALLERIES

  • 911

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಭಾರತದಲ್ಲೂ ಕೆಲವೊಂದು ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿರುವ ಕಾರಣ ತಾವು ಈ ನಿರ್ಧಾರ ಕೈಗೊಂಡಿದ್ದೇವೆ. ಶೇಕ್ ಹ್ಯಾಂಡ್ ಪದ್ಧತಿಯನ್ನು ಬಿಟ್ಟು ನಿಲ್ಲಲು ದಕ್ಷಿಣ ಆಫ್ರಿಕಾ ಮುಂದಾಗಿದೆ. ನಮ್ಮ ತಂಡದ ಆಟಗಾರರಿಗೆ ಏನು ಆಗದಂತೆ ತಡೆಯುವ ಮಾರ್ಗ ಇದಾಗಿದೆ- ಮಾರ್ಕ್ ಬೌಚರ್.

    MORE
    GALLERIES

  • 1011

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ದಕ್ಷಿಣ ಆಫ್ರಿಕಾ ತಂಡ ಹೀಗಿದೆ: ಕ್ವಿಂಟಾನ್ ಡಿ ಕಾಕ್ (ನಾಯಕ), ತೆಂಬಾ ಬವುಮಾ, ರಾಸಿ ವಾನ್ ಡರ್ ಡಸ್ಸೆನ್, ಫಾಫ್ ಡುಪ್ಲೆಸಿಸ್, ಕೈಲಿ ವೆರೆಯ್ನೆ, ಹೈರಿಂಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಜಾನ್ ಜಾನ್ ಸ್ಮಟ್ಸ್, ಅಂಡಿಲೆ ಫೆಹ್ಲುಕ್ವಾಯೋ, ಲುಂಗಿ ನಿಗಿಡಿ, ಲುಥೋ ಸಿಪಂಲಾ, ಬಿಯೂರನ್ ಹೆಂಡ್ರಿಕ್ಸ್, ಅನ್ರಿಚ್ ನೋರ್ಟ್ಜೆ, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್.

    MORE
    GALLERIES

  • 1111

    IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?

    ಭಾರತ ತಂಡ: ಶಿಖರ್ ಧವನ್, ಪೃಥ್ವಿ ಶಾ, ವಿರಾಟ್ ಕೊಹ್ಲಿ (ನಾಯಕ), ಕೆ ಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್- ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಯಜುವೇಂದ್ರ ಚಹಾಲ್, ಜಸ್​ಪ್ರೀತ್ ಬುಮ್ರಾ, ನವ್​ದೀಪ್ ಸೈನಿ, ಕುಲ್ದೀಪ್ ಯಾದವ್, ಶುಭ್ಮನ್ ಗಿಲ್.

    MORE
    GALLERIES