ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

  • News18
  • |
First published:

  • 18

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಇಂಗ್ಲೆಂಡ್​ ಸೌತಾಂಪ್ಟನ್​ನ ರೋಸ್ ಬೌಲ್​ ಮೈದಾನದಲ್ಲಿ ದ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಪಂದ್ಯ ಆಡುತ್ತಿದೆ. ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ತೆರಳುತ್ತಿರುವ ದೃಶ್ಯ..

    MORE
    GALLERIES

  • 28

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಇಂಗ್ಲೇಂಡ್​ನಲ್ಲಿ ಟೀಂ ಇಂಡಿಯಾದ ಹವಾ ಜೋರಾಗಿದ್ದು, ಅಭಿಮಾನಿಗಳಿಗಾಗಿ ಸಿದ್ಧವಾದ ತ್ರಿವರ್ಣ ಧ್ವಜ ಮತ್ತು ಟೋಪಿಗಳು

    MORE
    GALLERIES

  • 38

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಕ್ಯಾಮೆರಾ ಕಣ್ಣಿಗೆ ಸಿಕ್ಕ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ

    MORE
    GALLERIES

  • 48

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​  ಹಾಶೀಮ್ ಆಮ್ಲಾರ ವಿಕೆಟ್​ ಕಿತ್ತ ಬೂಮ್ರಾ ಜೊತೆ ಸಂಭ್ರಮಿಸುತ್ತಿರುವ ಕೊಹ್ಲಿ

    MORE
    GALLERIES

  • 58

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಪಂದ್ಯದ ವೇಳೆ ಕ್ಯಾಮೆರಾ ಕಣ್ಣಿಗೆ ಸಿಕ್ಕ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ, ಬೂಮ್ರಾ ಮತ್ತು ಯಜುವೇಂದ್ರ ಚಹಾಲ್​

    MORE
    GALLERIES

  • 68

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ದಕ್ಷಿಣ ಆಫ್ರಿಕಾದ ಬ್ಯಾಟ್ಸ್​ಮನ್​ ಡೇವಿಡ್​ ಮಿಲ್ಲರ್​​​ರ ವಿಕೆಟ್​ ಕಿತ್ತು ಸಂಭ್ರಮಿಸುತ್ತಿರುವ ಟೀಂ ಇಂಡಿಯಾದ ಬೌಲರ್​​​ ಯಜುವೇಂದ್ರ ಚಹಾಲ್​

    MORE
    GALLERIES

  • 78

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಟೀಂ ಇಂಡಿಯಾದ  ಪರ್​​ ಮಹೇಂದ್ರ ಸಿಂಗ್​ ಧೋನಿ ಅವರ ಅಭಿಮಾನಿ

    MORE
    GALLERIES

  • 88

    ICC Cricket World Cup 2019: ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ಆಫ್ರಿಕಾ ಬ್ಯಾಟ್ಸ್​​​ಮನ್​ಗಳು

    ಸ್ಪಿನ್ನರ್ ಚಹಾಲ್​ರ ಬೌಲಿಂಗ್​ ದಾಳಿಗೆ ವಿಕೆಟ್​ ಕಳೆದುಕೊಂಡ ದ. ಆಫ್ರಿಕಾದ ನಾಯಕ​ ಫಾಪ್​ ಡು ಪ್ಲೆಸಿಸ್​​

    MORE
    GALLERIES