IND vs NZ: ಭಾರತ vs ನ್ಯೂಜಿಲೆಂಡ್ ಎರಡನೇ ಏಕದಿನ ಪಂದ್ಯದ ರೋಚಕ ಕ್ಷಣಗಳು ಈಡೆನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ರೋಚಕ ಎರಡನೇ ಏಕದಿನ ಪಂದ್ಯದಲ್ಲೂ ಭಾರತ ಸೋಲು ಕಂಡಿದೆ. 22 ರನ್ಗಳ ಭರ್ಜರಿ ಗೆಲುವಿನೊಂದಿಗೆ ಕಿವೀಸ್ 2-0 ಅಂತರದ ಮುನ್ನಡೆಯೊಂದಿಗೆ ಏಕದಿನ ಸರಣಿ ವಶಪಡಿಸಿಕೊಂಡಿದೆ. (ಫೋಟೋ ಕೃಪೆ: BCCI, Twitter)
1 / 19
ಪೃಥ್ವಿ ಶಾ ಅವರನ್ನು ಕೈಲ್ ಜೇಮಿಸನ್ ಕ್ಲೀನ್ ಬೌಲ್ಡ್ ಮಾಡಿದ ಕ್ಷಣ.
2 / 19
ಮಾರ್ಟಿನ್ ಗಪ್ಟಿಲ್ 79 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಬಾರಿಸಿ 79 ರನ್ ಚಚ್ಚಿದರು.
3 / 19
ಸಂಭ್ರಮದಲ್ಲಿ ಟೀಂ ಇಂಡಿಯಾ ಆಟಗಾರರು.
4 / 19
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಜಡೇಜಾ 73 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಬಾರಿಸಿ 55 ರನ್ ಗಳಿಸಿದರು.
5 / 19
ಜಡೇಜಾಗೆ ಸಾಥ್ ನೀಡಿದ ನವ್ದೀಪ್ ಸೈನಿ 49 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಬಾರಿಸಿ 45 ರನ್ ಗಳಿಸಿ ಔಟ್ ಆದರು.
6 / 19
8ನೇ ವಿಕೆಟ್ಗೆ ಜಡೇಜಾ ಹಾಗೂ ಸೈನಿ 76 ರನ್ಗಳ ಅಮೋಘ ಕಾಣಿಕೆ ನೀಡಿದರು.
7 / 19
ರಾಸ್ ಟೇಲರ್ ಏಕಾಂಗಿ ಹೋರಾಟ ನಡೆಸಿ ತಂಡದಕ್ಕೆ ಆಸರೆಯಾದರು. 74 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಬಾರಿಸಿ ಅಜೇಯ 73 ರನ್ ಗಳಿಸಿದರು.
8 / 19
ಯಜುವೇಂದ್ರ ಚಹಾಲ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡುತ್ತಿರುವುದು.
9 / 19
ವಿರಾಟ್ ಕೊಹ್ಲಿ, ಕೇದರ್ ಜಾಧವ್ ಹಾಗೂ ಯಜುವೇಂದ್ರ ಚಹಾಲ್.
10 / 19
9ನೇ ವಿಕೆಟ್ಗೆ ರಾಸ್ ಟೇಲರ್ ಹಾಗೂ ಕೈಲ್ ಜೇಮಿಸನ್ ಅಜೇಯ 76 ರನ್ಗಳ ಜೊತೆಯಾಟ ಆಡಿದರು.
11 / 19
ಮಾರ್ಟಿನ್ ಗಪ್ಟಿಲ್ ರನೌಟ್ ಆದ ಕ್ಷಣ.
12 / 19
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.
13 / 19
ವಿಕೆಟ್ ಪಡೆದ ವೇಳೆ ಸಂಭ್ರಮಿಸುತ್ತಿರುವ ಟೀಂ ಇಂಡಿಯಾ ಆಟಗಾರರು.
14 / 19
ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡುತ್ತಿರುವ ಟಿಮ್ ಸೌಥೀ.
15 / 19
ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
16 / 19
ಶ್ರೇಯ್ ಅಯ್ಯರ್ ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು.
17 / 19
ಅರ್ಧಶತಕ ಬಾರಿಸಿದ ವೇಳೆ ಬ್ಯಾಟ್ ಮೇಲೆತ್ತಿ ಸಂಭ್ರಮಿಸುತ್ತಿರುವ ಶ್ರೇಯಸ್ ಅಯ್ಯರ್.
18 / 19
ಟೀಂ ಇಂಡಿಯಾ ಓಪನರ್ಗಳಾದ ಪೃಥ್ವಿ ಶಾ ಹಾಗೂ ಮಯಾಂಕ್ ಅಗರ್ವಾಲ್.
19 / 19
22 ರನ್ಗಳ ಜಯದೊಂದಿಗೆ ನ್ಯೂಜಿಲೆಂಡ್ ತಂಡ ಏಕದಿನ ಸರಣಿ ವಶ ಪಡಿಸಿಕೊಂಡಿದೆ.
First published: February 09, 2020, 07:55 IST