ನ್ಯೂಜಿಲೆಂಡ್​ ಸರಣಿಯಿಂದ ಧವನ್ ಔಟ್: ಯುವ ವಿಕೆಟ್ ಕೀಪರ್ ಸೇರಿ ಇಬ್ಬರಿಗೆ ಅವಕಾಶ

IND vs NZ: ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟಿ20 ಜನವರಿ 24 ರಂದು ಹಾಗೂ 2ನೇ ಪಂದ್ಯ ಜ. 26ಕ್ಕೆ ನಡೆಯಲಿದೆ. ಹಾಗೆಯೇ ಮೂರನೇ ಟಿ20 ಜ. 29ಕ್ಕೆ, 4ನೇ ಪಂದ್ಯ ಜ. 31ಕ್ಕೆ ಜರುಗಲಿದೆ. ಇನ್ನು ಅಂತಿಮ ಟಿ20 ಪಂದ್ಯವು ಫೆಬ್ರವರಿ  2ಕ್ಕೆ ಆಯೋಜಿಸಲಾಗಿದೆ.

First published: