Virat Kohli: ಪಂದ್ಯ ಮುಗಿದ ಬಳಿಕ ಸರಣಿ ಸೋಲಿನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ವಿರಾಟ್ ಕೊಹ್ಲಿ!

IND vs NZ 2nd ODI: ಟೀಂ ಇಂಡಿಯಾ ಈ ವರ್ಷದ ಕೊನೆಯ ಏಕದಿನ ಸರಣಿ ತವರಿನಲ್ಲಿ ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಆ ಬಳಿಕ 2020 ವರ್ಷದಲ್ಲಿ ಭಾರತ ಯಾವುದೇ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿಲ್ಲ.

First published: