IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

First published:

 • 112

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರು ದಿನಗಳ ಅಭ್ಯಾಸ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ.

  MORE
  GALLERIES

 • 212

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ಬ್ಯಾಟಿಂಗ್​ನಲ್ಲಿ ವೈಫಲ್ಯ ಅನುಭವಿಸಿತು. ಆದರೆ, ಬೌಲರ್​ಗಳು ಉತ್ತಮ ಪ್ರದರ್ಶನ ನೀಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಆರ್ಭಟಿಸಿದರೆ, ಮಯಾಂಕ್ ಅಗರ್ವಾಲ್ ಭರ್ಜರಿ ಆಟ ಆಡಿದರು.

  MORE
  GALLERIES

 • 312

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಫೆಬ್ರವರಿ 21 ರಿಂದ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ.

  MORE
  GALLERIES

 • 412

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಇದಕ್ಕಾಗಿ ಟೀಂ ಇಂಡಿಯಾದ ಪ್ರಮುಖ ಹಿರಿಯ ಬೌಲರ್ ಇಶಾಂತ್ ಶರ್ಮಾ ನ್ಯೂಜಿಲೆಂಡ್ ಫ್ಲೈಟ್ ಏರಿದ್ದಾರೆ.

  MORE
  GALLERIES

 • 512

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯಲ್ಲಿ ನಡೆದ ಫಿಟ್​ನೆಸ್​​ ಪರೀಕ್ಷೆಯಲ್ಲಿ ಇಶಾಂತ್ ಶರ್ಮಾ ಪಾಸಾಗಿದ್ದು, ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದಾರೆ.

  MORE
  GALLERIES

 • 612

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ವಿದರ್ಭ ವಿರುದ್ಧ ಜನವರಿ 21ರಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದ ವೇಳೆ ಅವರ ಕಾಲು ಉಳುಕಿತ್ತು.

  MORE
  GALLERIES

 • 712

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಕಾಲು ನೋವಿನಿಂದ ಇಶಾಂತ್ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಅನುಮಾನ ಎನ್ನಲಾಗಿತ್ತು.

  MORE
  GALLERIES

 • 812

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಸದ್ಯ ಇಶಾಂತ್ ಕಮ್​ಬ್ಯಾಮ್​ ಮಾಡಿರುವುದರಿಂದ ಭಾರತದ ಬೌಲಿಂಗ್ ಶಕ್ತಿ ಮತ್ತಷ್ಟು ಬಲಿಷ್ಠವಾಗಿದೆ. ಆದರೆ, ವಿಕೆಟ್ ಟೇಕಿಂಗ್ ಬೌಲರ್​ಗಳ ದಂಡೇ ಕೊಹ್ಲಿ ಟೀಂನಲ್ಲಿದ್ದು ಯಾರಿಗೆ ಸ್ಥಾನ ಎಂಬುವುದು ಕುತೂಹಲ ಕೆರಳಿಸಿದೆ.

  MORE
  GALLERIES

 • 912

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಇನ್ನು ವಿರಾಟ್ ಕೊಹ್ಲಿ ಎಲ್ಲರಂತೆ ನ್ಯೂಜಿಲೆಂಡ್ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿಯದೆ ನೆಟ್​ನಲ್ಲಿ ಪ್ರಾಕ್ಟೀಸ್ ನಡೆಸಿದರು.

  MORE
  GALLERIES

 • 1012

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಕೋಚ್ ರವಿ ಶಾಸ್ತ್ರಿ ಕೊಹ್ಲಿಗೆ ಉಪಯುಕ್ತ ಸಲಹೆ ನೀಡುತ್ತಿದ್ದಾರೆ. ಮೊಹಮ್ಮದ್ ಶಮಿ ಹಾಗೂ ನವ್​ದೀಪ್​ ಸೈನಿ ಅವರು ಕೊಹ್ಲಿಗೆ ನೆಟ್​ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ.

  MORE
  GALLERIES

 • 1112

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಫೆ. 21 ರಿಂದ 25 ವರೆಗೆ ವೆಲ್ಲಿಂಗ್ಟನ್​ನಲ್ಲಿ ಮೊದಲ ಟೆಸ್ಟ್ ಹಾಗೂ ಫೆ. 29 ರಿಂದ ಮಾರ್ಚ್ 4 ವರೆಗೆ ಕ್ರಿಸ್ಟ್​ಚರ್ಚ್​ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಯೋಜಿಸಲಾಗಿದೆ.

  MORE
  GALLERIES

 • 1212

  IND vs NZ: ಟೀಂ ಇಂಡಿಯಾ ಸೇರಿದ ಮತ್ತೊಬ್ಬ ಸ್ಟಾರ್ ಆಟಗಾರ; ಕಿವೀಸ್ ಪಡೆಯಲ್ಲಿ ಶುರುವಾಗಿದೆ ನಡುಕ

  ಟೆಸ್ಟ್ ಸರಣಿಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ವೃದ್ದಿಮಾನ್ ಸಾಹ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಉಮೇಶ್ ಯಾದವ್, ಮಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಹನುಮಾ ವಿಹಾರಿ, ಜಸ್​ಪ್ರೀತ್​​ ಬುಮ್ರಾ, ನವ್​ದೀಪ್​​ ಸೈನಿ, ರಿಷಭ್ ಪಂತ್, ಶುಭ್ಮನ್ ಗಿಲ್, ಪೃಥ್ವಿ ಶಾ, ಇಶಾಂತ್ ಶರ್ಮಾ.

  MORE
  GALLERIES