ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಾಳೆ ಆಕ್ಲೆಂಡ್ನ ಈಡೆನ್ ಪಾರ್ಕ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.
2/ 18
ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿರುವ ನ್ಯೂಜಿಲೆಂಡ್ ಸರಣಿ ವಶ ಪಡಿಸಿಕೊಳ್ಳುವ ತವಕದಲ್ಲಿದ್ದರೆ, ಇತ್ತ ಭಾರತಕ್ಕಿದ್ದು ಮಾಡು ಇಲ್ಲವೇ ಮಡಿ ಪಂದ್ಯ.
3/ 18
ಮೊದಲ ಏಕದಿನದಲ್ಲಿ ಭಾರತೀಯ ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರಿದರೂ ಬೌಲರ್ಗಳು ಕೈಕೊಟ್ಟರು. ಬರೋಬ್ಬರಿ 24 ವೈಡ್, ಕುಲ್ದೀಪ್ ಯಾದವ್ 10 ಓವರ್ಗೆ 84 ರನ್ ಹೀಗೆ ಅನೇಕ ತಪ್ಪುಗಳನ್ನು ಮಾಡಿತ್ತು.
4/ 18
ಭಾರತದ ಪಾಲಿಗಿದು ಪ್ರಮುಖ ಪಂದ್ಯವಾಗಿದೆ. ರೋಹಿತ್ ಶರ್ಮಾ ಅಲಭ್ಯತೆಯಲ್ಲಿ ಓಪನರ್ಗಳು ನಾಳೆಯ ಪಂದ್ಯದಲ್ಲಿ ಕಮಾಲ್ ಮಾಡಬೇಕಿದೆ.
5/ 18
ಹೀಗಾಗಿ ನಾಳೆಯ ಪಂದ್ಯದಲ್ಲಿ ಭಾರತ ಪ್ರಮುಖ ಮೂರು ಬದಲಾವಣೆ ಮಾಡುವ ಅಂದಾಜಿದೆ.
6/ 18
ಪೃಥ್ವಿ ಶಾ ಬದಲು ಕೆ ಎಲ್ ರಾಹುಲ್ ಓಪನರ್ ಆಗಿ ಕಣಕ್ಕಿಳಿದರೆ, ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳ ಬಹುದು. ಕುಲ್ದೀಪ್ ಬದಲು ಯಜುವೇಂದ್ರ ಚಹಾಲ್ ಹಾಗೂ ಠಾಕೂರ್ ಬದಲು ನವ್ದೀಪ್ ಸೈನಿ ಆಡಬಹುದು.
7/ 18
ನಾಳೆಯ ಪಂದ್ಯಕ್ಕೆ ಭಾರತದ 11 ಆಟಗಾರರ ಸಂಭಾವ್ಯ ಪಟ್ಟಿ ನೋಡುವುದಾದರೆ...