ನ್ಯೂಜಿಲೆಂಡ್ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾದ ಸ್ಟಾರ್ ಆಟಗಾರ ಔಟ್; ಬದಲಿ ಆಟಗಾರ ಯಾರು?

Hardik Pandya: ನ್ಯೂಜಿಲೆಂಡ್ ವಿರುದ್ಧ ಭಾರತ ಫೆ. 21 ರಿಂದ 25 ವರೆಗೆ ವೆಲ್ಲಿಂಗ್ಟನ್​ನಲ್ಲಿ ಮೊದಲ ಟೆಸ್ಟ್ ಹಾಗೂ ಫೆ. 29 ರಿಂದ ಮಾರ್ಚ್ 4 ವರೆಗೆ ಕ್ರಿಸ್ಟ್​ಚರ್ಚ್​​​ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಡಲಿದೆ.

First published: