NZ vs IND: ಇಂದು ಎರಡನೇ ಟಿ-20 ಫೈಟ್; ಟೀಂ ಇಂಡಿಯಾದಲ್ಲಿ ಒಂದು ಮಹತ್ವದ ಬದಲಾವಣೆ?

India Predicted XI: 2ನೇ ಟಿ-20 ಫೈಟ್ ಭಾರತಕ್ಕೆ ಅಷ್ಟೊಂದು ಸುಲಭವಿಲ್ಲ. ಹೋಮ್ ಗ್ರೌಂಡ್ ಆಗಿರುವುದರಿಂದ ನ್ಯೂಜಿಲೆಂಡ್ ತಂಡ ಬದಲಾವಣೆ ಮಾಡಿ ಮತ್ತಷ್ಟು ಬಲಿಷ್ಠವಾಗಿ ಕಣಕ್ಕಿಳಿದು ಭಾರತಕ್ಕೆ ಸವಾಲೊಡ್ಡಲಿದೆ.

First published: