ಭಾರತಕ್ಕೆ ತಲೆನೋವಾದ ಇಂಜುರಿ ಸಮಸ್ಯೆ; ಎರಡನೇ ಟೆಸ್ಟ್​​ಗೆ ಸ್ಟಾರ್​ ಬೌಲರ್ ಔಟ್​

ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಟೀಂ ಇಂಡಿಯಾ ವೈಟ್ ವಾಶ್ ಮಾಡಿತ್ತು. ನಂತರ, ಏಕದಿನ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿತ್ತು. ನಾಳೆಯಿಂದ ಆರಂಭಗೊಳ್ಳುತ್ತಿರುವ ಎರಡನೇ ಟೆಸ್ಟ್ ಭಾರತಕ್ಕೆ ನಿರ್ಣಾಯಕವಾಗಿದೆ.

First published: