NZ vs IND: ಹೊಸ ಓಪನರ್ಸ್​​, ಒಬ್ಬ ಸ್ಪಿನ್ನರ್; ಮೊದಲ ಟೆಸ್ಟ್​ನಲ್ಲಿ ಯಾರಿಗೆ ಸ್ಥಾನ?; ಇಲ್ಲಿದೆ 11 ಆಟಗಾರರ ಸಂಭಾವ್ಯ ಪಟ್ಟಿ

India Predicted XI: ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿರುವ ಕಾರಣ ಪೃಥ್ವಿ ಶಾ ಓಪನರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

First published: