India vs New Zealand: ಪದಾರ್ಪಣೆ ಪಂದ್ಯದಲ್ಲಿ ಮಯಾಂಕ್-ಪೃಥ್ವಿ ವಿಶೇಷ ದಾಖಲೆ; ಏನದು ಗೊತ್ತಾ..?

Prithvi Shaw - Mayank Agarwal: ಅಗರ್ವಾಲ್ ಮತ್ತು ಪೃಥ್ವಿ ಶಾ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ. ಈಗಾಗಲೇ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ಇವರಿಬ್ಬರು ಸದ್ಯ ಏಕದಿನದಲ್ಲೂ ಭರವಸೆ ಮೂಡಿಸಿದ್ದಾರೆ.

First published: